ನಟ ಅಭಿಷೇಕ್ ಅಂಬರೀಶ್ ನಿನ್ನೆ (ಅಕ್ಟೋಬರ್ 3) ತಮ್ಮ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿದ್ದಾರೆ. ತಾಯಿ ಸುಮಲತಾ ಜೊತೆಗೆ ಬರ್ತ್ ಡೇ ಆಚರಿಸಿ ಸಂಭ್ರಮಿಸಿದ್ದಾರೆ. Abhishek Ambarish celebrated his birthday with his mother Sumalatha Ambarish.